ನಮ್ಮ ದೇಹದ ಜೀರ್ಣಾಂಗ ದಲ್ಲಿಒಂದು ಸಣ್ಣ ಭಾಗವಿದೆ ಅದರ ಹೆಸರೇ ಅಪೆಂಡಿಕ್ಸ್ ಇದು ಸಣ್ಣ ಕರುಳು ಮತ್ತು ದೊಡ್ಡ ಕರುಳು ಸಂದಿಸುವ ಸ್ಥಳದಲ್ಲಿರುತ್ತದೆ ಸಾಮಾನ್ಯವಾಗಿ ಇದು ಯಾವುದೇ ತೊಂದರೆ ನೀಡದಿದ್ದರೂ ಒಮ್ಮೆ ಇದರಲ್ಲಿ ಸೋಂಕು ಉಂಟಾದರೆ ಅದು ಅಪೆಂಡಿಕ್ಸ್ ಆಗಿ ಬದಲಾಗುತ್ತದೆ
ಎಚ್ಚರಿಕೆ ಚಿನ್ನೆಗಳು
ಹೊಕ್ಕಳಿನ ಸುತ್ತ ನೋವು: ನೋವು ಮೊದಲು ಹೊಕ್ಕಳಿನ ಬಳಿ ಆರಂಭವಾಗಿ ನಂತರ ಹೊಟ್ಟೆಯ ಕೆಳಭಾಗದ ಬಲ ಭಾಗಕ್ಕೆಹರಡುತ್ತದೆ
ವಾಂತಿ ಮತ್ತು ವಾಕರಿಕೆ: ತೀವ್ರವಾದ ಒಟ್ಟಿನಲ್ಲಿ ಜೊತೆಗೆ ವಾಂತಿಯಾಗುವ ಲಕ್ಷಣಗಳು ಇರುತ್ತವೆ
ಹಸಿವು ಇಲ್ಲದಿರುವುದು: ಆಹಾರ ಸೇವಿಸಲು ಆಸಕ್ತಿ ಕಡಿಮೆಯಾಗುವುದು
ಲಘುವಾದ ಜ್ವರ ಕಾಣಿಸಿಕೊಳ್ಳಬಹುದು
ಹೊಟ್ಟೆ ಬಿಗಿಯಾದಂತೆ ಅಥವಾ ಉಬ್ಬಿದಂತೆ ಭಾಸವಾಗುವುದು
ಚಿಕಿತ್ಸಾ ಕ್ರಮಗಳು
ಇದನ್ನು ಪತ್ತೆಹಚ್ಚಲು ವೈದ್ಯರು ಸ್ಕ್ಯಾನಿಂಗ್ ಅಥವಾ ರಕ್ತ ಪರೀಕ್ಷೆ ಮಾಡುತ್ತಾರೆ ಚಿಕಿತ್ಸೆಯಲ್ಲಿ ಮುಖ್ಯವಾಗಿ ಎರಡು ವಿಧ
ಶಸ್ತ್ರಚಿಕಿತ್ಸೆ ಇದಕ್ಕೆ ಅಪೆಂಡಕ್ಟಮಿಎಂದು ಕರೆಯಲಾಗುತ್ತದೆ ಈಗಿನ ಕಾಲದಲ್ಲಿ ಲ್ಯಾಪ್ರೋಸ್ಕೋಪಿಕ್ ಮೂಲಕ ಸಣ್ಣ ರಂದ್ರದ ಸಹಾಯದಿಂದ ಇದನ್ನು ಸುಲಭವಾಗಿ ಗುಣಪಡಿಸುವುದು
ಆಂಟಿ ಬಯೋಟೆಕ್ಸ್ ಸೋಂಕು ಆರಂಭಿಕ ಹಂತದಲ್ಲಿದ್ದರೆ ಕೆಲವು ವೈದ್ಯರು ಗುಣಪಡಿಸಲು ಪ್ರಯತ್ನಿಸುತ್ತಾರೆ
About us
ನಾವು ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ತಂಡವಾಗಿದ್ದು ಸಾರ್ವಜನಿಕರಿಗೆ ಉಪಯುಕ್ತವಾಗುವಂತ ವೈದ್ಯಕೀಯ ಮಾಹಿತಿಯನ್ನು ಸರಳ ಕನ್ನಡದಲ್ಲಿ ತಲುಪಿಸುವ ಗುರಿ ಹೊಂದಿದ್ದೇವೆ
Privacy policy
ನಿಮ್ಮ ಮಾಹಿತಿಯ ಸುರಕ್ಷತೆ ನಮಗೆ ಮುಖ್ಯ ಈ ಬ್ಲಾಕ್ ನಲ್ಲಿ ನಾವು ಯಾವುದೇ ವಯಕ್ತಿಕ ಡೇಟಾವನ್ನು ಅನಗತ್ಯವಾಗಿ ಸಂಗ್ರಹಿಸುವುದಿಲ್ಲ ಮತ್ತು ಮೂರನೇ ವ್ಯಕ್ತಿಗಳಿಗೆ ಹಂಚಿಕೊಳ್ಳುವುದಿಲ್ಲ
Contect us
ಈ ಲೇಖನಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಅಥವಾ ಸಲಹೆಗಳಿಗಾಗಿ ನೀವು ನಮ್ಮ ಇಮೇಲ್ ವಿಳಾಸ ಮತ್ತು ಸಾಮಾಜಿಕ ಜಾಲತಾಣದ ಮೂಲಕ ನಮ್ಮನ್ನು ಸಂಪರ್ಕಿಸಬಹುದು
Disclaimer
ಈ ಲೇಖನವೂ ಕೇವಲ ಸಾಮಾನ್ಯ ಮಾಹಿತಿ ಮಾತ್ರ ಇದು ವೃತ್ತಿಪರ ವೈದ್ಯಕೀಯ ಸಲ ಯಾವುದೇ ಆರೋಗ್ಯ ಸಮಸ್ಯೆ ವೈದ್ಯರನ್ನು ಸಂಪರ್ಕಿಸಿ
Posted in ರಾಯರ ಅನುಗ್ರಹ
Leave a Reply