ಶ್ವಾಸಕೋಶದ ಸೋಂಕು ಲಕ್ಷಣಗಳು ಕಾರಣಗಳು ಮತ್ತು ಪರಿಣಾಮಕಾರಿ ಚಿಕಿತ್ಸೆಗಳು
ಆಧುನಿಕ ಜೀವನಶೈಲಿ ಮತ್ತು ಹೆಚ್ಚುತ್ತಿರುವ ಮಾಲಿನ್ಯದ ನಡುವೆ ನಮ್ಮ ದೇಹದ ಅತ್ಯಂತ ಪ್ರಮುಖವಾದ ಶ್ವಾಸಕೋಶದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಸವಾಲಿನ ಕೆಲಸವಾಗಿದೆ ಶ್ವಾಶಕೋಶದ ಸೋಂಕು ಎನ್ನುವುದು ಕೇವಲ ಸಾಮಾನ್ಯ ಕೆಮ್ಮು ಅಲ್ಲಾ ಇದು ಸರಿಯಾದ ಸಮಯದಲ್ಲಿ ಗಂಭೀರ ಸ್ವರೂಪ ಪಡೆಯಬಹುದು
ಶ್ವಾಸಕೋಶದ ಸೋಂಕು
ಎಂದರೇನು
ಬ್ಯಾಕ್ಟೀರಿಯಾ ವೈರಸ್ ಅಥವಾ ಶಿರೇಂದ್ರಗಳು ಶ್ವಾಸಕೋಶದ ಒಳಗೆ ಪ್ರವೇಶಿಸಿ ಉರಿಯುತವನ್ನು ಉಂಟುಮಾಡಿದಾಗ ಸೋಂಕು ಸಂಭವಿಸುತ್ತದೆ ಇದರಿಂದ ಉಸಿರಾಟಕ್ಕೆ ತೊಂದರೆಯಾಗುತ್ತದೆ
ಸಾಮಾನ್ಯ ಲಕ್ಷಣಗಳು
ತೀವ್ರವಾದ ಕೆಮ್ಮು ದೀರ್ಘಕಾಲದವರಿಗೆ ಇರುವ ಕೆಮ್ಮು ಮತ್ತು ಕಫ
ಉಸಿರಾಟದ ತೊಂದರೆ, ಸಣ್ಣ ಕೆಲಸ ಮಾಡಿದರೂ ಅಥವಾ ಉಸಿರು ಕಟ್ಟಿದಂತಾಗುವುದು
ಎದೆ ನೋವು ಕೆಮ್ಮುವಾಗ ಆ ಳವಾಗಿ ಉಸಿರು ತೆಗೆದುಕೊಳ್ಳುವಾಗ ಎದೆಯಲಿ ಚೂಚಿದಂತೆ ಆಗುವುದು
ಜ್ವರ ಮತ್ತು ನಡುಕ ಸೋಂಕಿನ ವಿರುದ್ಧ ದೇಹ ಹೋರಾಡುತ್ತಿರುವಾಗ ಕಾಣಿಸಿಕೊಳ್ಳುತ್ತದೆ
ಸುಸ್ತು ದೇಹದಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಅತಿಯಾದ ನಿಶಕ್ತಿ ಉಂಟಾಗುತ್ತದೆ

ಚಿಕಿತ್ಸೆ ವಿಧಾನಗಳು
ವೈದ್ಯಕೀಯ ಚಿಕಿತ್ಸೆ: ವೈದ್ಯರು ಸೋಂಕಿನ ಪ್ರಕಾರವನ್ನು ನೋಡಿ ಆಂಟಿ ಬಯೋಟೆಕ್ಸ್ ಅಥವಾ ಆಂಟಿವೈರಲ್ ಔಷಧಿಗಳನ್ನು ಸೂಚಿಸುತ್ತಾರೆ ಇವುಗಳನ್ನು ಅರ್ಧಕ್ಕೆ ನಿಲ್ಲಿಸಲಿ ಪೂರ್ತಿ ಕೋರ್ಸ್ ಮುಗಿಸುವುದು ಕಡ್ಡಾಯ
ಹಬೆ ತೆಗೆದುಕೊಳ್ಳುವ ಮೂಲಕ
ಬಿಸಿ ಹಬೆಯನ್ನು ತೆಗೆದುಕೊಳ್ಳುವುದರಿಂದ ಶ್ವಾಸನಾಳದ ಕಫ ಕರಗಿ ಉಸಿರಾಟ ಸುಲಭವಾಗುತ್ತದೆ
ಹೆಚ್ಚಿನ ದ್ರವಾಹಾರ ಸಾಕಷ್ಟು ನೀರು ಎಳನೀರು ಅಥವಾ ಬಿಸಿ ಸೂಪ್ ಕುಡಿಯುವುದರಿಂದ ದೇಹವು ಹೈಡ್ರೇಟ್ ಆಗಿರುತ್ತದೆ ಮತ್ತುವಿಷಕಾರಿ ಅಂಶಗಳು ಹೊರಹೋಗುತ್ತವೆ
ವಿಶ್ರಾಂತಿ ಸೋಂಕಿನ ಸ ಮಯದಲ್ಲಿ ದೇಹಕ್ಕೆ ಹೆಚ್ಚಿನ ವಿಶ್ರಾಂತಿ ಅಗತ್ಯ ಇರುತ್ತದೆ

About us
ನಮ್ಮ ತಾಣವು ಆರೋಗ್ಯ ಮತ್ತು ಜೀವನಶೈಲಿಗೆ ಸಂಬಂಧಿಸಿದ ನಿಖರವಾದ ಮಾಹಿತಿಯನ್ನು ಕನ್ನಡದಲ್ಲಿ ಜನ ಸಾಮಾನ್ಯರಿಗೆ ತಲುಪಿಸುವ ಉದ್ದೇಶವನ್ನು ಹೊಂದಿದೆ ನಾವು ವೈಜ್ಞಾನಿಕ ಮಾಹಿತಿಯನ್ನು ಸರಳ ಭಾಷೆಯಲ್ಲಿ ನೀಡಲು ಪ್ರಯತ್ನಿಸುತ್ತೇವೆ

Privacy policy
ನಿಮ್ಮ ಗೌಪ್ಯತೆ ನಮಗೆ ಮುಖ್ಯ ನಮ್ಮ ವೆಬ್ಸೈಟ್ ಯಾವುದೇ ವೈಯಕ್ತಿಕ ಮಾಹಿತಿಯನ್ನು ಕೇವಲ ಶೈಕ್ಷಣಿಕ ಉದ್ದೇಶಕ್ಕಾಗಿ ಬಳಸಲಾಗುತ್ತದೆ

Disclaimer
ಈ ಬ್ಲಾಗ್ನಲ್ಲಿ ನೀಡಲಾದ ಮಾಹಿತಿಯೂ ಕೇವಲ ಸಾಮಾನ್ಯ ತಿಳುವಳಿಕೆಗಾಗಿ ಮಾತ್ರ ಇದು ವೃತ್ತಿಪರ ವೈದ್ಯಕೀಯ ಸಲಹೆಗಾಗಿ ಪರ್ಯಾಯಾವಲ್ಲ ಯಾವುದೇ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಪಡೆಯುವ ಮೊದಲು ದಯವಿಟ್ಟು ತಜ್ಞ ವೈದ್ಯರು ಗಳನ್ನು ಸಂಪರ್ಕಿಸಿ

Posted in

Leave a Reply