ಇಂದಿನ ಕಾಲದಲ್ಲಿ ಹಲವಾರು ಜನಗಳು ಎದುರಿಸುತ್ತಿರುವ ಸಾಮಾನ್ಯ ಆರೋಗ್ಯ ಸಮಸ್ಯೆಗಳಿಗೆ ಒಂದಾಗಿದೆ ಹರ್ನಿಯಾ ಇದು ಬಹುಮಂದಿಗೆ ಅಲ್ಪ ವಿಷಯ ಎಂದು ಕಾಣಬಹುದು ಆದರೆ ಸರಿಯಾದ ಸಮಯದಲ್ಲಿ ಗಮನ ಕೊಡದಿದ್ದರೆ ಗಂಭೀರ ಸಮಸ್ಯೆಯಾಗಿ ಪರಿಣಮಿಸಬಹುದು ಈ ಲೇಖನದಲ್ಲಿ ಹರ್ನಿಯಾ ಎಂದರೇನು ಅದರ ಲಕ್ಷಣಗಳು ಮುನ್ನೆಚ್ಚರಿಕೆ ಹಾಗೂ ಚಿಕಿತ್ಸೆ
ಬಗ್ಗೆ ಸರಳವಾಗಿ ತಿಳಿಯೋಣ
ಹರ್ನಿಯಾ ಎಂದರೆ ಏನು
ಹರ್ನಿಯಾ ಎಂದರೆ ದೇಹದ ಒಳಗಿನ ಅಂಗಾಂಗಗಳು ಅಥವಾ ಕೊಬ್ಬಿನ ಭಾಗವು ಹೊಟ್ಟೆಯ ಸ್ನಾಯುಗಳಲ್ಲಿ ಉಂಟಾಗುವ ದುರ್ಬಲ ಸ್ಥಳದಿಂದ ಹೊರಗೆ ತಳ್ಳಿಕೊಳ್ಳುವ ಸ್ಥಿತಿ ಸಾಮಾನ್ಯವಾಗಿ ಹೊಟ್ಟೆ ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ
ಕೆಲವೊಮ್ಮೆ ಹೊಟ್ಟೆಯ ಮೇಲ್ಭಾಗದಲ್ಲಿ ಅಥವಾ ನಾಭಿಯ ಹತ್ತಿರ ಒಂದು ಉಬ್ಬುವಿಕೆ ಕಂಡುಬರುತ್ತದೆ ಅದು ಹರ್ನಿಯಾ ಲಕ್ಷಣವಾಗಿರಬಹುದು
ಹರ್ನಿಯಾ ಉಂಟಾಗುವ ಪ್ರಮುಖ ಕಾರಣಗಳು
ಹರ್ನಿಯಾ ಹಲವು ಕಾರಣಗಳಿಂದ ಉಂಟಾಗಬಹುದು
ಹೆಚ್ಚು ಭಾರವಾದ ವಸ್ತುಗಳನ್ನು ಎತ್ತುವುದು
ಧೀರ್ಘಕಾಲದ ಕೆಮ್ಮು
ಮಲಬದ್ಧತೆ
ಹೊಟ್ಟೆಯ ಸ್ನಾಯುಗಳ ದುರ್ಬಲತೆ
ಗರ್ಭಧಾರಣೆ
ಅತಿಯಾದ ತೂಕ
ಈ ಕಾರಣಗಳು ಹೊಟ್ಟೆಯ ಒಳ ಒತ್ತಡವನ್ನು ಹೆಚ್ಚಿಸಿ ಹರ್ನಿಯಾ ಉಂಟಾಗಲು ಕಾರಣವಾಗಬಹುದು ಹರ್ನಿಯಾದ ಲಕ್ಷಣಗಳು
ಹರ್ನಿಯಾ ಕಂಡುಬಂದ ಕೆಲವು ಸಾಮಾನ್ಯ ಲಕ್ಷಣಗಳು ಕಾಣಬಹುದು
ಹೊಟ್ಟೆ ಮತ್ತು ನಾಭಿಯ ಬಳಿ ಉಬ್ಬುವಿಕೆ
ಭಾರವಾದ ವಸ್ತು ಎತ್ತುವಾಗ ನೋವು
ಕೆಮ್ಮಿದಾಗ ಅಥವಾ ನಕ್ಕಾಗ ಉಬ್ಬುವಿಕೆ ಹೆಚ್ಚಾಗುವುದು
ಕೆಲವೊಮ್ಮೆ ಹೊಟ್ಟೆ ನೋವು
ದೇಹದಲ್ಲಿ ಅಸಹಜ ಭಾರವಾದ ಅನುಭವ
ಹರ್ನಿಯ ತಡೆಯುವ ಮುನ್ನೆಚ್ಚರಿಕೆ ಕ್ರಮಗಳು
ತುಂಬಾ ಭಾರವಾದ ವಸ್ತುಗಳನ್ನು ಎತ್ತುವುದನ್ನು ತಪ್ಪಿಸಬೇಕು
ಆರೋಗ್ಯಕರ ತೂಕವನ್ನು ಕಾಯ್ದುಕೊಳ್ಳಬೇಕು
ಮಲಬದ್ಧತೆ ಸಮಸ್ಯೆಯನ್ನು ನಿಯಂತ್ರಿಸಬೇಕು
ನಿಯಮಿತ ವ್ಯಾಯಾಮ ಮಾಡಬೇಕು
ಹೊಟ್ಟೆ ಸ್ನಾಯುಗಳನ್ನು ಬಲಪಡಿಸುವ ವ್ಯಾಯಾಮ ಮಾಡಬೇಕು
ಹರ್ನಿಯಾದ
ಚಿಕಿತ್ಸೆ
ಹರ್ನಿಯಾದ ಚಿಕಿತ್ಸೆಯಲ್ಲಿ ಮುಖ್ಯ ಎರಡು ವಿಧಾನಗಳಿವೆ
ಔಷಧಿ ಮತ್ತು ವಿಶ್ರಾಂತಿ
1ಆರಂಭಿಕಾಂತದಲ್ಲಿ ವೈದ್ಯರು ಕೆಲವು ಔಷಧಿ ಹಾಗೂ ವಿಶ್ರಾಂತಿ ಸಲಹೆ ನೀಡಬಹುದು
2 ಶಸ್ತ್ರ ಚಿಕಿತ್ಸೆ
ಹೆಚ್ಚಿನ ಸಂದರ್ಭದಲ್ಲಿ ಹರ್ಣೀಯ ಸರಿಪಡಿಸಲು ಶಸ್ತ್ರ ಶಿಕ್ಷೆ ಅಗತ್ಯವಾಗಬಹುದು ಇಂದಿನ ಕಾಲದಲ್ಲಿ ಲ್ಯಾಪ್ರೋಸ್ಕೋಪಿಕ್ ಸರ್ಜರಿ ಮೂಲಕ ಕಡಿಮೆ ನೋವಿನಲ್ಲಿ ಹಾಗೂ ಕಡಿಮೆ ಸಮಯದಲ್ಲಿ ಪಡೆಯಬಹುದು
About us
ನಮ್ಮ ವೆಬ್ಸೈಟ್ ಅರೋಗ್ಯ ಜೀವನಶೈಲಿ ಮತ್ತು ಶಿಕ್ಷಣ ಸಂಬಂಧಿತ ಮಾಹಿತಿಯನ್ನು ಜನರಿಗೆ ಸರಳವಾಗಿ ತಲಪಿಸುವ ಉದ್ದೇಶದಿಂದ ಆರಂಭಿಸಲಾಗಿದೆ
Privacy policy
ನಾವು ಬಳಕೆದಾರ ಗೌಪ್ಯತೆಯನ್ನುಅತ್ಯಂತ ಮಹತ್ವವಾಗಿ ಪರಿಗಣಿಸುತ್ತೇವೆ ನಮ್ಮ ವೆಬ್ಸೈಟ್ನಲ್ಲಿ ಭೇಟಿ ನೀಡುವಾಗ ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಾವು ಸಂಗ್ರಹಿಸುವುದಿಲ್ಲ ಕೆಲವು ಸಂದರ್ಭದಲ್ಲಿ ಕುಕೀಸ್ ಬಳಸಬಹುದು
Contect us
ಯಾವುದೇ ಪ್ರಶ್ನೆ ಅಥವಾ ಸಲಹೆಗಳಿದ್ದರೆ ನಮ್ಮನ್ನು ಸಂಪರ್ಕಿಸಬಹುದು pattu9900@gmail. Com
Disclaimer
ಈ ವೆಬ್ಸೈಟ್ನಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ನೀಡುವ ಉದ್ದೇಶಕ್ಕಾಗಿ ಮಾತ್ರವಾಗಿದೆ ಯಾವುದೇ ಆರೋಗ್ಯ ಸಮಸ್ಯೆ ಇದ್ದಲ್ಲಿ ವೈದ್ಯರ ಸಲಹೆ ಪಡೆಯುವುದು ಅಗತ್ಯ

Leave a Reply