ಇತ್ತೀಚಿನ ಬದಲಾವಣೆಯಲ್ಲಿ ಸಕ್ಕರೆ ಕಾಯಿಲೆ ಅಥವಾ ಮಧುಮೇಹ ಎಂಬುದು ಬಹುತೇಕ ಮನೆಗಳು ಸಾಮಾನ್ಯ ಅತಿಥಿಯಾಗಿದೆ ರಕ್ತದಲ್ಲಿನ ಸಕ್ಕರೆಯಾ ಪ್ರಮಾಣ ಮಿತಿಮೀರಿದ ಹಾಗೆ ಈ ಸ್ಥಿತಿ ಉಂಟಾಗುತ್ತದೆ

ಸಕ್ಕರೆ ಕಾಯಿಲೆ ಬರಲು ಮುಖ್ಯ ಕಾರಣಗಳು
ಅಸಮತೋಲಿತ ಆಹಾರ ಅತಿಯಾದ ಸಿಹಿ ಪದಾರ್ಥಗಳು ಮೈದಾ ಮತ್ತು ಸಂಸ್ಕರಿಸಿದ ಆಹಾರ ಗಳ ಸೇವನೆ
ವ್ಯಾಯಾಮದ ಕೊರತೆ ದೈಹಿಕ  ಶ್ರಮವಿಲ್ಲದ ಜೀವನಶೈಲಿ ಮತ್ತು ಒಂದೇ ಕಡೆ ಕುಳಿತು ಕೆಲಸ ಮಾಡುವುದು
ಬೊಜ್ಜು ದೇಹದ ತೂಕ ಹೆಚ್ಚಾದಂತೆ ಇನ್ಸುಲಿನ್ ಕಾರ್ಯಕ್ಷಮತೆ ಕಡಿಮೆಯಾಗುತ್ತಿದೆ
ವಂಶ ಪಾರಂಪರ್ಯ
ಕುಟುಂಬದಲ್ಲಿ ಯಾರಿಗಾದರೂ ಈ ಕಾಯಿಲೆ ಇದ್ದರೆ ಬರುವ ಸಾಧ್ಯತೆ ಹೆಚ್ಚು
ಮಾನಸಿಕ ಒತ್ತಡ
ಅತಿಯಾದ ಆತಂಕ ಮತ್ತು ಒತ್ತಡವು ಹಾರ್ಮೋನ್ ಏರುಪೇರಿಗೆ ಕಾರಣವಾಗುತ್ತದೆ

ತಡೆಗಟ್ಟುವ ಕ್ರಮಗಳು
ಆಹಾರದಲ್ಲಿ ಬದಲಾವಣೆ ನಾರಿನ ಅಂಶ ಇರುವ ತರಕಾರಿ ಸೊಪ್ಪು ಮತ್ತು ಸಿರಿಧಾನ್ಯಗಳನ್ನು ಹೆಚ್ಚಾಗಿ ಬಳಸಿ
ನಿಯಮಿತ ವ್ಯಾಯಾಮ ಪ್ರತಿ ದಿನ ಕನಿಷ್ಠ 30 ನಿಮಿಷಗಳ ಕಾಲ ವೇಗವಾಗಿ ನಡೆಯುವುದು ಅಥವಾ ಯೋಗ ಮಾಡುವುದು ಉತ್ತಮ
ತೂಕ ನಿಯಂತ್ರಣ
ಎತ್ತರಕ್ಕೆ ತಕ್ಕ ತೂಕವನ್ನು ಕಾಪಾಡಿಕೊಳ್ಳುವುದು ಅಗತ್ಯ
ಸಕ್ರೆ ಮತ್ತು ಉಪ್ಪಿನ ಮಿತಿ
ಅತಿಯಾದ ಸಕ್ಕರೆ ಮತ್ತು ಎಣ್ಣೆಯುಕ್ತ ಆಹಾರದಿಂದ ದೂರವಿರಿ
ಚಿಕಿತ್ಸಾ ವಿಧಾನಗಳು
ವೈದ್ಯಕೀಯ ಸಲಹೆ ಸಕ್ಕರೆ ಕಾಯಿಲೆ ಪತ್ತೆಯಾದ ತಕ್ಷಣ ತಜ್ಞವೈದ್ಯರನ್ನು ಸಂಪರ್ಕಿಸಿ ಸೂಕ್ತ ಮಾತ್ರೆ ಅಥವಾ ಇನ್ಸುಲಿನ್ ಪಡೆಯಬೇಕು
ನಿಯಮಿತ ತಪಾಸಣೆ ತಿಂಗಳಿಗೊಮ್ಮೆ ಅಥವಾ ವೈದ್ಯರು ಸೂಚಿಸಿದಂತೆ ರಕ್ತದ ಪರಿಚಯ ಮಾಡಿಸಿಕೊಳ್ಳುವುದು ಕಡ್ಡಾಯ

About us

ನಮ್ಮ ಬ್ಲಾಕ್ ಆರೋಗ್ಯಕ್ಕೆ ಸಂಬಂಧಿಸಿದ ನಿಖರ ಮತ್ತು ವಿಯುಕ್ತ ಮಾಹಿತಿಯನ್ನು ಜನಸಾಮಾನ್ಯರಿಗೆ ತಲುಪಿಸಿದ ಉದ್ದೇಶವನ್ನು ಹೊಂದಿದೆ ಮತ್ತು ಆರೋಗ್ಯಕರ ಬದ್ಲಾವಣೆ ಮೂಲಕ ಸುಖೀ ಜೀವನ ನಡೆಸಲು ನಾವು ನಿಮಗೆ ಆರೋಗ್ಯ ಸಹಾಯ ಮಾಡುತ್ತೇವೆ
Privacy policy
ನಮ್ಮ ವೆಬ್ಸೈಟ್ ಭೇಟಿ ನೀಡುವ ಹೋದವರ ವೈಯಕ್ತಿಕ ಮಾಹಿತಿಯನ್ನು ನಾವು ಗೌರವಿಸುತ್ತೇವೆ ನಿಮ್ಮ ಯಾವುದೇ ಡೇಟಾವನ್ನು ನಾವು ದುರುಪಯೋಗಪಡಿಸಿಕೊಳ್ಳುವುದಿಲ್ಲ ಮತ್ತು ಮೂರನೇ ವ್ಯಕ್ತಿಗಳಿಗೆ ಮಾರಾಟ ಮಾಡುವುದಿಲ್ಲ ಬ್ಲಾಕ್ ಸುಧಾರಣೆಗಳಾಗಿ ಮತ್ತು ಕುಕೀಸ್ ಗಳ ಬಳಸಲಾಗುತ್ತದೆ
ಕಾಂಟ್ರ್ಯಾಕ್ಟ್ US
ನಿಮಗೆ ಯಾವುದೇ ಪ್ರಶ್ನೆಗಳಿದ್ದರೆ ಅಥವಾ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ನಮ್ಮ ಅಧಿಕೃತ ಇ-ಮೇಲ್ ವಿಳಾಸ ಸಂದೇಶ ಕಳಿಸಬಹುದು ಮತ್ತು ಕೆಳಗಿನ ಕಾಮೆಂಟ್ ಬಾಕ್ಸ್ ಮೂಲಕ ತಿಳಿಸಬಹುದು ನಿಮ್ಮ ಸಲಹೆಗಳನ್ನು ನಾವು ಸದಾ ಸ್ವಾಗತಿಸುತ್ತೇವೆ

Disclaimer
ಈ  ಬ್ಲಾಗಿನಲ್ಲಿ ನೀಡಲಾದ ಮಾಹಿತಿಯು ಕೇವಲ ಶೈಕ್ಷಣಿಕ ಉದ್ದೇಶಕ್ಕಾಗಿ  ಇದೆ ಇದು ವೃತ್ತಿ ಪರ ವೈದ್ಯಕೀಯ ಸಲಹೆಗೆ ಪರಿಯಾಯವಲ್ಲ ಯಾವುದೇ ಚಿಕಿತ್ಸೆ ಅಥವಾ ಆಹಾರ ಕ್ರಮವನ್ನು ಹೆಸರಿಸುವ ಮೊದಲು ದಯವಿಟ್ಟು ನಿಮ್ಮ ವೈದ್ಯರನ್ನು ಸಂಪರ್ಕಿಸಿ

Posted in

Leave a Reply

Discover more from ರಾಯರ ಅನುಗ್ರಹ

Subscribe now to keep reading and get access to the full archive.

Continue reading