ಇಂದಿನ ಆಧುನಿಕ ಜಗತ್ತಿನಲ್ಲಿ ನಾವು ಎದುರಿಸುತ್ತಿರುವ ಅತಿ ದೊಡ್ಡ ಆರೋಗ್ಯ ಸವಾಲುಗಳಲ್ಲಿ ಥೈರಾಯ್ಡ್ ಕೂಡ ಒಂದು ಇದು ಕೇವಲ ಒಂದು ಕಾಯಿಲೆ ಅಲ್ಲ ಬದಲಿಗೆ ನಮ್ಮ ದೇಹದ ಹಾರ್ಮೋನ್ ವ್ಯವಸ್ಥೆಯನ್ನು ಏರುಪೇರು ಭಾರತದಲ್ಲಿ ಸುಮಾರು 10 ಜನರಲ್ಲಿ ಒಬ್ಬರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ವಾರ್ಡ್ಗಳು ಹೇಳುತ್ತವೆ

ಥೈರಾಯ್ಡ್ ಗ್ರಂಥಿ ಎಂದರೇನು

ಥೈರಾಯ್ಡ್ ಎಂಬುದು ನಮ್ಮ ಗಂಟಲಿನ ಕೆಳಭಾಗದಲ್ಲಿರುವ ಚಿಟ್ಟೆಯ ಆಕಾರದ ಒಂದು ಸಣ್ಣ ಗ್ರಂಥಿ ಇದು ಚಿಕ್ಕದಾಗಿದ್ದರು ಇದರ ಕೆಲಸ ಬಹಳ ದೊಡ್ಡದು ಇದು ಉತ್ಪಾದಿಸುವ ಹಾರ್ಮೋನ್ ನಮ್ಮ ದೇಹದ ಚಯಾಪಚಯ ಹೃದಯಬಡಿತ ದೇಹದ ಉಷ್ಣಾಂಶ ಮತ್ತು ಶಕ್ತಿಯ ಮಟ್ಟವನ್ನು ನಿಯಂತ್ರಿಸುತ್ತದೆ

ಥೈರಾಯಿಡ್ ನಲ್ಲಿನ ಮುಖ್ಯ ವಿಧಗಳು

ಥೈರಾಯ್ಡ್ ಗ್ರಂಥಿ ಸರಿಯಾಗಿ ಕೆಲಸ ಮಾಡುತ್ತಿದ್ದಾಗ ಎರಡು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವ

ಹೈಪೋ ಥೈರಾಯಿಡ್ ಇಸಂ

ಇಲ್ಲಿ ಥೈರಾಯ್ಡ್ ಗ್ರಂಥಿಯು ಅಗತ್ಯಕ್ಕಿಂತ ಕಡಿಮೆ ಹಾರ್ಮೋನ್ ಇರುತ್ತದೆ ಇದರಿಂದ ದೇಹದ ಕಾರ್ಯಾ ಚಟುವಟಿಕೆಗಳು ನಿಧಾನವಾಗುತ್ತದೆ

ಲಕ್ಷಣಗಳು ಹಟತ್ ಹೆಚ್ಚಾಗುವುದು ಅತಿಯಾದ ಆಯಾಸ ಮುಖ ಊದಿಕೊಳ್ಳುವುದು ಮಲಬದ್ಧತೆ ಅತಿಯಾದ ಚಳಿ ಮತ್ತು ಮಹಿಳೆಯರಲ್ಲಿ ಅನಿಮಿತ ಪಿರಿಯಡ್ಸ್

ಹೈಪರ್ ತಯಾರಿಡಿಸಂ

ಇಲ್ಲಿ ಗ್ರಂತಿಯು ಅತಿಯಾದ ಹಾರ್ಮೋನ್ ಬಿಡುಗಡೆ ಮಾಡುತ್ತದೆ ಇದರಿಂದ ದೇಹದ ಚಯಪಚೆಯ ಅತಿಕ್ರಮವಾಗಿ ವೇಗಗೊಳ್ಳುತ್ತದೆ

ಲಕ್ಷಣಗಳು ತೂಕ ಹೇಳಿಕೆ ಆತಂಕ ಕನ್ನಡ ವುದು ಬೆವರಿಕೆ ನಿದ್ರೆಯನತೆ ಮತ್ತು ಕಣ್ಣುಗಳು ಹುಬ್ಬಿದಂತೆ ಕಾಣುವುದು

ಥೈರಾಯ್ಡ್ ಸಮಸ್ಯೆಗೆ ಪ್ರಮುಖ ಕಾರಣಗಳು

ಒತ್ತಡ ಇಂದಿನ ಒತ್ತಡದ ಜೀವನ ಶೈಲಿ ಹಾರ್ಮೋನ್ ಸಮತೋಲನವನ್ನು ಹಾಳಮಾಡುತ್ತದೆ

ಐಡಿಯನ್ ಕೊರತೆ ಅಥವಾ ಅತಿಯಾದ ಸಂಸ್ಕರಿಸಿದ ಆಹಾರಗಳ ಸೇವನೆ

ನಿದ್ರೆ ಕೊರತೆ, ಸರಿಯಾಗಿ ನಿದ್ರೆ ಇರದಿದ್ದರೆ ದೇಹದ ಎಂಡೋಕ್ರೈನ್ ವ್ಯವಸ್ಥೆ ಕೆಟ್ಟು ಹೋಗುತ್ತದೆ

ಕುಟುಂಬದಲ್ಲಿ ಯಾರಿಗಾದರೂ ಈ ಸಮಸ್ಯೆ ಇದ್ದರೆ ಬರುವ ಸಾಧ್ಯತೆ ಹೆಚ್ಚು

ದೇಹದ ರೋಗನಿರೋಧಕ ಶಕ್ತಿ ಮೇಲೆ ದಾಳಿ ಮಾಡುವುದು

ಥೈರಾಯ್ಡ್ ನಿರ್ವಣೆಗೆ ಪರಿಣಾಮಕಾರಿ ಮಾರ್ಗಗಳು

ಅಯೋಡಿನ್ ಇರುವ ಉಪ್ಪನ್ನು ಮಿತವಾಗಿ ಬಳಸಿ

ಬ್ರೊಕೋಲಿ ಎಲೆ ಕೋಸು ಮುಂತಾದವು ಉತ್ತಮ

ಬಾದಾಮಿ ಮತ್ತು ಆರ್ಕೋಟೆ ಹಾರ್ಮೋನ್ ಉತ್ಪಾದನೆ ಸಹಕಾರಿ

ಮೊಟ್ಟೆ ಮತ್ತು ಧಾನ್ಯಗಳಲ್ಲಿ ಹೆಚ್ಚಿರುತ್ತದೆ

About us

ನಮಸ್ಕಾರ ನಾವು ಆರೋಗ್ಯ ಮತ್ತು ಯೋಗಕ್ಷಮಕ್ಕೆ ಸಂಬಂಧಿಸಿದ ಅಧಿಕೃತ ಮತ್ತು ಸರಳ ಮಾಹಿತಿಗಳನ್ನು ಕನ್ನಡದಲ್ಲಿ ನೀಡಲು ಉದ್ದೇಶ ಹೊಂದಿದ್ದೇವೆ ಸಾಮಾನ್ಯ ಜನರಿಗೆ ಸಂಕೀರ್ಣ ಆರೋಗ್ಯ ಸಮಸ್ಯೆಗಳನ್ನು ಸರಳ ಭಾಷೆಯಲ್ಲಿ ವಿವರಿಸುವುದು ನಮ್ಮ ಗುರಿ

Privacy policy

ನಮ್ಮ ವೆಬ್ಸೈಟ್ ನಿಮ್ಮ ವೈಯಕ್ತಿಕ ಗೌಪ್ಯತೆ ಗೌರವಿಸುತ್ತದೆ ನಾವು ನಿಮ್ಮ ಯಾವುದೇ ವ್ಯಕ್ತಿಗೆ ಡೇಟಾವನ್ನು ನಿಮ್ಮ ಒಪ್ಪಿಗೆ ಇಲ್ಲದೆ ಸಂಗ್ರಹಿಸುವುದಿಲ್ಲ ಅಥವಾ ಯಾವುದೇ ಉದ್ದೇಶಕ್ಕಾಗಿ ಮೂರನೇ ವ್ಯಕ್ತಿಗಳಿಗೆ ಹಂಚಿಕೊಳ್ಳುವುದಿಲ್ಲ

Contect us

ನಮ್ಮ ಲೇಖನಗಳ ಬಗ್ಗೆ ನಿಮಗೆ ಯಾವುದೇ ಪ್ರಶ್ನೆಗಳು ಇದ್ದರೆ ದಯವಿಟ್ಟು ನಮ್ಮ ಇಮೇಲ್ ಮೂಲಕ ಸಂಪರ್ಕಿಸಿ pattu9900@gmil.com

Disclaimer

ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಕೇವಲ ಶೈಕ್ಷಣಿಕ ಉದ್ದೇಶಕ್ಕಾಗಿ ಮಾತ್ರ ಇದನ್ನು ವೈದ್ಯಕೀಯ ಚಿಕಿತ್ಸೆ ಅಥವಾ ಸಲಹೆ ಎಂದು ಪರಿಗಣಿಸಬಾರದು ಯಾವುದೇ ಆರೋಗ್ಯ ಸಂಬಂಧಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಅಥವಾ ಚಿಕಿತ್ಸೆ ಆರಂಭಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಕಡ್ಡಾಯ

Posted in

Leave a Reply

Discover more from ರಾಯರ ಅನುಗ್ರಹ

Subscribe now to keep reading and get access to the full archive.

Continue reading